Kannada Whatsapp Status Videos Download, kannada status

If you are looking for the best Anniversary wishes for your wife then you are at the right place. here I have given 100+ wedding anniversary wishes for you. if you are one of them who wants to send anniversary wishes to your wife or someone else then you are welcome here. you can share the happy anniversary quotes of 2020 to your loved one.

100+ Wedding Anniversary Wishes/Quotes For Wifekannada Attitude video for status
love proposal video status


kannada love video for status
kannada romantic whatsapp status
Allu Arjun status video
kannada DJ video for status


kannada Attitude Dialoge for whatsapp
kannada cute love video for status
kannada love video for status

Kannada cute lovers video for those people who like small teen love. this is a very cute love story. i hope you love it.
ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣಿರಾಗಬಾರದು.. ಮನಸ್ಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಗಿರಬೇಕು..😍😍


ಕಲ್ಲಾದರೆನಾನುಕೋಲಾರದಮಣ್ಣಲ್ಲಿಮರೆವೆ ಬೇಲೂರಿನಗುಡಿಯಲ್ಲಿಇರುವೆ ಮಣ್ಣದರೆನಾನುಕೋಲಾರದಮಣ್ಣಲ್ಲಿ_ಬೆರೆವೆ ಮರವಾದರೆನಾನುಚಾಮುಂಡಿಗೆ_ನೆರಳಾಗಿರುವೆ ಮಗುವಾದರೆಕಾವೇರಿಯಮಡಿಲಲಿ_ನಗುವೆ

ಸ್ನೇಹಾಕ್ಕೆಜಾತಿಇಲ್ಲ ಪ್ರೀತಿಗೆ_ಕಣ್ಣಿಲ್ಲ ಹುಟ್ಟು_ಉಚಿತ ಸಾವು_ಖಚಿತಾ ಪ್ರೀತಿವಂದೇ_ಶಾಸ್ವತ


ಆಸೆಗೆ ಕೊನೆ ಇಲ್ಲಾ 👋 💞ಪ್ರೀತಿಗೆ ಸಾವೇ ಇಲ್ಲಾ👋


ನೂರಾರು ಹುಡುಗಿರು ನನ್ನ ಮುಂದೆ ಬಂದ್ರು ನಾನು ನೋಡಲ್ಲ.... ಯಾಕಂದ್ರೆ ನನಗೋಸ್ಕರನೆ ಅಂತ ನನ್ನ ಪ್ರೀತಿಸೋ ಒಂದು ಜೀವ ಕಾಯ್ತಾಯಿದೆ. ಆ ಒಂದು ಜೀವಕ್ಕೆ ನಾನು ಮೋಸ ಮಾಡಲ್ಲ.........


💝💝💝💝💝💝💝💝💝💝💝💝💝 💝💝💝💝💝BOSS💝💝💝💝💝💝 💖💖💖💖💖💖💖💖💖💖💖💖💖


ಬೇಜಾರುಗಳ ಬಾಜಾರು ಈ.. ಮನಸ್ಸು..!!


ನಾವ ಕಾಣೋ ಕನಸಲ್ಲಿ ನೀಯತ್ತ ಇಲ್ಲ ಅಂದ್ರೆ ಆ ಕನಸು ಕುಡ ನಮ್ಮನ್ನ ಕತ್ತ ಹಿಸುಕಿ ಸಾಯಸತ್ತೆ

ತಪ್ಪುಗಳು ಅರಿವಾಗಬೇಕು ಆಗ ಪರಿಹಾರ ಅರಿವಿನಲ್ಲೇ ಅಡಗಿರುತ್ತೆ..!


ಸ್ನೇಹದ ಹಡಗಲಿ, ಒಲವಿನ ಸಾಗರದಲಿ, ಜೊತೆಗೂಡಿ, ಸಾಗೋಣ ಪಯಣದ ತೀರಕ್ಕೆ, ಸಂತಸದಲಿ... ಸರಿತಾನೇ ಮಿತ್ರರೇ.....😊


👉ಪ್ರೀತಿಸಿದವಳು ಹೇಳ್ತಾಳೆ ನೀ ಇಲ್ಲದ್ದಿದ್ದರೆ ನಾ ಬದುಕಿರಲ್ಲ ಆದರೆ Friends ಹೇಳ್ತಾರೆ ನಾ ಬದಕಿರುವರೆಗು ನಿನಗೆ ಏನು ಆಗಲ್ಲ.ಮಗಾ. 😎😎😎


ನಿನ್ನ ಮಡಿಲಾಗ ನಾ ಮಗನಾದೆ ಹಸಿವಾದಾಗ ರಕ್ಕಸನಂತೆ ರಕ್ತ ಹೀರಿದೆ ಜಗವೆಲ್ಲಾ ತ್ಯಜಿಸಿದರೂ ನೀ ಪ್ರೀತಿಸಿದೆ ಆದರೂ ನಾ ಬಿದ್ದಾಗ ನೀ ಆಸರೆಯಾದೆ ಅಮ್ಮ‌ ನಿನ್ನ ಹೊರತು ಯಾರಿಂದಲೂ ಅಸಾಧ್ಯ ಈ ಜಗದಲ್ಲಿ ಇಂತ ತ್ಯಾಗ,ಪ್ರೀತಿ,ಪ್ರೋತ್ಸಾಹ..!


ಕಣ್ಣಿಗೆ ಕಂಡರು, ನೀ ಮನಸ್ಸಿಗೆ ಬಾರದಿರು ಮನಸ್ಸಿಗೆ ಬಂದರು, ನೀ ಹೃದಯದಲ್ಲಿ ನಿಲ್ಲದಿರು, ಯಾಕೆಂದರೆ ಕಳೆದುಕೊಳ್ಳಲು ನನ್ನಲ್ಲಿ ಇನ್ನೊಂದು ಹ್ರದಯವಿಲ್ಲಾ... SS


kannada fall in love video

kannada fall in love video for whatsapp, facebook, instagram status. this is a video for those people who currently fall in love with someone else.👉ಇವತ್ತು ಇದ್ದು_ನಾಳೆ _ಖರ್ಚಾಗೊ _ಹಣದಲ್ಲಿ ನಾನು_ ಬಡವನೇಆಗೀರ್ಬೋದು,_ಆದ್ರೇ ಪ್ರೀತಿ💟ಸ್ನೇಹ👬👫ನಂಬಿಕೆಯಲ್ಲಿ....,....... ಯಾವತ್ತಿಗೂ_ಸಾಹುಕಾರನೇ😎💖


ಹೃದಯದಲ್ಲಿ ಪ್ರೀತಿ ಅನ್ನೋದು ದೇವರು ಬರೆದ ಒಲವಿನ ಅಕ್ಷರ..... ಇದನ್ನ ಕೆಲವರು ಸಾಯೋತನಕ ಪ್ರೀತಿಸುತ್ತಾರೆ...... ಇನ್ನು ಕೆಲವರು ಪ್ರೀತಿಸ್ತಾನೆ ಸಾಯ್ತಾರೆ.....


ಲೆ Aishu ನಿನ್ನ ಬಿಟ್ಟು ಬದಕೋ ಶಕ್ತಿ ನಂಗೆ ಇಲ್ಲ ನೀನು ಇಲ್ದೆ ನನ್ನ ಕೈಲಿ ಇರೋಕೆ ಆಗಲ್ಲ plzzz ನನ್ನ ಬಿಟ್ಟು ಹೋಗಬೇಡ ಕಣೆ ಲೆ ನನ್ನ ಅಷ್ಟು ನಿನ್ನ ಪ್ರೀತಿಸೋ ಹುಡುಗ ಏಳೇಳು ಜನ್ಮದಲ್ಲಿ ಸಿಗಲ್ಲ ಕಣೆ ನನಗೋಸ್ಕರ ನಿಮ್ಮ ಮನೆಯವರ ತೊಂದರೆ ತಡಕೊಂಡು ಇದೀಯ ಇನ್ನೊಂದ ಸ್ವಲ್ಪ ದಿನ ಅಷ್ಟೆ ಪುಟ್ಟ ಆಮೇಲೆ ನೀನು ನನ್ನ ಜೊತೆಗೆ ಬರುವಂತೆ ಕಣೆ ನಾನು ನಿಮ್ಮ ಮನೆಯವರಒಪ್ಪಿಗೆ ಗೋಸ್ಕರ ಕಾಯ್ತಾ ಇದೀನಿ ಕಣೆ ಎನ್ ಮಾಡ್ಲಿ ನಿಮ್ಮ ತಾಯಿ ಒಬ್ಲು ಮಾತ್ರ ಒಪ್ತೀಲ್ಲ ಅವಳನ್ನ ಬಿಟ್ರೆ ಎಲ್ರೂ ನಮ್ಮ ಪ್ರೀತಿಗೆ ಒಪ್ಪಿದ್ದಾರೆ ನಿಮ್ಮ ತಾಯಿ ಯಾಕ ಒಪ್ತಿಲ ಅಂತ ಒಂದು ತಿಳೀತಾ ಇಲ್ಲ ಕಣೆ ನೀನು ನಿಮ್ಮ ತಾಯಿ ಇಷ್ಟದ ಬಗ್ಗೆ ಹೋದ್ರೆ ನನ್ನ ಕಲ್ಕೊತಿಯ ಇನ್ಮೇಲೆ ಎಲ್ಲ ನಿಂಗೆ ಬಿಟ್ಟಿದ್ದು ಇಂತಿ ನಿನ್ನ ಪ್ರೀಯತಮ

"ಪ್ರೀತಿ ಯನ್ನೇ" ಹುಡುಕುತ್ತಾ ಹೋಗುವವರಿಗೆ ಅದು ಸಿಗುತ್ತದೋ ಎಲ್ಲವೊ ಗೊತ್ತಿಲ್ಲ ಆದರೆ, ಬದುಕನ್ನು ಹುಡುಕುತ್ತಾ ಹೋಗುವವರಿಗೆ "ಪ್ರೀತಿಯು" ಸಿಕ್ಕೇ ಸಿಗುತ್ತಗೆ. 💖💖💖💖💖💖💖💖


ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ.....


ಪ್ರೀತಿ ಮಾಡಿದ ಹುಡುಗಿ ಸತ್ತಾಗ ತಾಜ್ ಮಹಲ್ ಕಟ್ಟೋ ಅಷ್ಟು ಸಾಹುಕಾರ ನಾನಲ್ಲ.... ಆದರೆ ನನ್ನ ನಂಬಿರೋ ಹುಡುಗಿನ ಶಹಜನ್ ಗಿಂತಲೂ ಒಂದು ಕೈ ಜಾಸ್ತಿನೆ ಪ್ರೀತಿ ಮಾಡ್ತೀನಿ......


❤ ನಾಚಿಕೆ ನನಗೂ ಉಂಟು ❤ ನೀ ನನ್ನ ಎದುರಿಗೆ ಬಂದಾಗ ❤ ಜೊತೆಗೆ ಮುಗುಳು ನಗೆ ಉಂಟು ❤ ಭಾವನೆಗಳನ್ನು ಹೇಳದಾದಾಗ ❤ ಮುಚ್ಚು ಮರೆ ಏಕೆಂದು ❤ ಅನಿಸಿದ್ದೂ ಉಂಟು ❤ ನಿನ್ನ ಸ್ನೇಹದಿ ಬೆರೆತಾಗ ❤ ಪ್ರೀತಿಗಾಗಿ ❤


❤ ಹೆಣ್ಣು ಅಂದ್ರೆ, ❤ ❤ ಸಕಲ ಜೀವಿಗಳಿಗೂ ತಾಯಿಯಾಗಿ ❤ ❤ ಪುರುಷರಿಗೆ ಪತ್ನಿಯಾಗಿ ❤ ಅಣ್ಣ-ತಂಮ್ಮಂದಿರಿಗೆ ಸಹೋದರಿಯಾಗಿ ❤ ❤ ಕಾಮುಕರೀಗೆ ಭೋಗವಸ್ತುವಾಗಿ ❤ ❤ ದೌರ್ಜನ್ಯಕ್ಕೆ ಬಲಿಯಾಗಿ ❤ ❤ ಮುನಿಗಳಿಗೆ ಮಾಯೆಯಾಗಿ ❤ ❤ ದುಷ್ಟರೀಗೆ ಪರಮಶಕ್ತಿಯಾಗಿ ❤ ❤ ಯುಗ-ಯುಗಗಳಿಂದಲೂ ❤ ಸಂಪೂರ್ಣ ಅಂತರಾಳವ ❤ ಅರಿಯಲಾಗದಷ್ಟು ಸಹನೆಯುಳ್ಳವಳು ❤ ಹೆಣ್ಣನ್ನು ಗೌರವಿಸುವುದು ❤ ನಮ್ಮ ಕರ್ತವ್ಯ ❤ ❤ ಪ್ರೀತಿಗಾಗಿ ❤kannada whatsapp status video, kannada status, kannada quotes, kannada shayari {for heart breaker}kannada romantic, funny, cheating video

This is a canaadian movie short video. In this video lovers cheat with each-other, cheating is absolutly funny, i know that you love it.

ಮಚ್ಚುಗಿಚ್ಚುಇಡಿದವನಲ್ಲ ಆದ್ರೂಹವಾಇಟ್ಟವನಲ್ಲಾ ಕೋಟೆಕಟ್ಟಿಮೆರೆದವನಲ್ಲ ಆದ್ರೂರಾಜ್ಯಅಳ್ರಾವನಲ್ಲಾ.. ಐ_ಯಮ್ ವಿಲನ್

ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು. ಯಾಕೆಂದರೆ ಅವರು ನಮ್ಮ ಬಾಳನ್ನು ಬೆಳಗುವುದಕ್ಕಿಂತ ಮತ್ತಷ್ಟು ಬಿಗಡಾಯಿಸುತ್ತಾರೆ. -ಚಾಣಕ್ಯ


ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ - ಸರ್ವಜ್ಞ


"ಇದು ನನ್ನ ತಂದೆ ನನ್ನ ಗೌರವಿಸುತ್ತಾರೆ ನನಗೆ ಕಲಿಸಿದ ಯಾರು. ಅವರು ಅವನ ಜೀವನದ ಅತ್ಯಂತ ಅಮೂಲ್ಯ ವಸ್ತು ಎಂದು ನಾನು ಸುಂದರ ಅಸಾಮಾನ್ಯವಾದ ಹೇಳಿದಾಗ. "........................... ಪ್ರಪಂಚದ ........................................


“ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ‘ಮತ’ ಮಾತ್ರ.” - ಡಾ. ಶಿವರಾಮ ಕಾರಂತ


ಬದುಕಿನಲ್ಲಿ ಪರಮಾವಧಿಯಿಯ ತೃಪ್ತಿಯನ್ನು ಕೊಡಬಲ್ಲುದು ಒಂದೇ ಒಂದು ‘ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ‘ - ಕೆ. ಶಿವರಾಮ ಕಾರಂತ


ವಚನಸುಧೆ ಪಾತಾಳದಿಂದತ್ತ ಮಾತ ಬಲ್ಲವರಿಲ್ಲ. ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗಬಲ್ಲವರಿಲ್ಲ. ಹೊರಗಣ ಹೊರಗನು ಅರಿಯ ಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು ತಂದೆ ತೋರಿದ ನಮ್ಮ ಗುಹೇಶ್ವರನು. -ಅಲ್ಲಮ ಪ್ರಭು..


ವಚನ ಸುಧೆ. ಆಳತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ ಕಾಣಾ ಚನ್ನಮಲ್ಲಿಕಾರ್ಜುನಾ. ಅಕ್ಕಮಹಾದೇವಿ...
Kannada love,sad,heart-touching video

When you fall in love with someone else, then you suffer many different situations, in this video you remember all those things.

ವಚನ ಸುಧೆ. ರತ್ನದ ಸಂಕೋಲೆಯಾದಡೆ ತೊಡರಲ್ಲವೇ ? ಮುತ್ತಿನ ಬಲೆಯಾದಡೆ ಬಂಧನವಲ್ಲವೇ ? ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ? ಅಕ್ಕಮಹಾದೇವಿ.

ವಚನ ಸುಧೆ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ. ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಾಣಯ್ಯಾ. ಬಸವಣ್ಣ.Best Kannada quotes, status, shayari {2019}👉ಈವಾಗಡೈಲಾಗ್ಬರಿಯೋಕೆ ❤❤ ಮೂಡಿಲ್ಲNext_Timeಬರೀತಿನಿ 👈


ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ ,😘😘😘😘😘😘😘😘😘😘😘😘 ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...😘😘 ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !😘😘😘😘😘😘😘😘😘😘😘 😘😘😘😘😘😘😘😘😘😘


ಊಟ ಸಿಗದೇ 😃😃😃😃😃😃😃 ಒದ್ದಾಡುವವರಿಗಿಂತ 😆😆😆😆😆😆 ಪ್ರೀತಿ ಸಿಗದೇ ಪರದಾಡುವವರೆ ಜಾಸ್ತಿ 😆 😘😘😘😘😘😘😘😘😘😆😆😆

ಸ್ಫೂರ್ತಿಗಾಗಿ ಹೊರಗೆ ಹುಡುಕುವವನು ಏನನ್ನೂ ಸೃಷ್ಟಿಸಲಾರ........ ನಮ್ಮೊಳಗೆ ಇರುವ ಸ್ಫೂರ್ತಿಯನ್ನು ಕಂಡುಕೊಂಡವನು ಸಾಧನೆಯ ಶಿಕರಕ್ಕೇರದೆ ಇರಲಾರ...😍😍😍😍😍


ಬೆನ್ನಿನ ಮೇಲಿರುವ ಚಿನ್ನದ ಸರದ ಕೊಂಡಿಯನ್ನು ನಿನ್ನಯ ಮುಂದೆ ನಿಂತು, ಬಿಗಿಯುವಾಗ, ಹಾಗೆ ಹಣೆಗೂ ಮುತ್ತಿಡುವ ಕ್ಷಣವನ್ನು ಕವಿತೆಯಲ್ಲಿ ಹೇಳುವ ಕವಿ ಇನ್ನೂ ಹುಟ್ಟಿಲ್ಲ..👍👍


ರಂಗ್ಯಾ: ನನಗೆ ದಾರಿಯಲ್ಲಿ ಬರಬೇಕಾದರೆ ಐನೂರು ರೂಪಾಯಿ ನೋಟು ಸಿಕ್ತು. ಬಸ್ಯಾ: ಅದೃಷ್ಟವಂತ ಕಣಯ್ಯಾ ನೀನು.. ಆಮೇಲೆ? ರಂಗ್ಯಾ: ಆ ನೋಟಿನಲ್ಲಿ ಹ್ಯಾಪ್ಪಿ ದೀಪಾವಳಿ ಎಂದು ಬರೆದಿತ್ತು.. 😀😀😂😂😃😃🤣🤣😆 ಬಸ್ಯಾ: ಮತ್ತೆ ನೀನು ಏನ್ ಮಾಡ್ದೆ? ರಂಗ್ಯಾ: ನನ್ನ ಜೇಬಿನಲ್ಲಿದ್ದ ಐನೂರು ರೂಪಾಯಿ ನೋಟು ತೆಗೆದು, ಅದರಲ್ಲಿ ‘ಹ್ಯಾಪ್ಪಿ ದೀಪಾವಳಿ ಯು ಟೂ‘ ಎಂದು ಬರೆದು ಎರಡೂ ನೋಟನ್ನು ಅಲ್ಲೇ ಬಿಟ್ಟು ಬಂದೆ😀😁😁🤣🤗😋😋😋😃😃😃


ನಾನು ಮದುವೆ ಯಾಗುವ ಹುಡಿಗಿ ಕಪ್ಪು ಗಿದ್ದರು ಪರವಾಗಿಲ್ಲ ,😂😂😂 ನಾ ಮಾತಾಡುವಾಗ ತೆಪ್ಪುಗಿದ್ದರೆ ಸಾಕು. 😜😜😜😜😜😜


ಗಂಡ, ಹೆಂಡತಿ ಸಿನಿಮಾ ನೋಡಲು ಹೋಗ್ತಾರೆ.. ಹೆಂಡತಿ: ರೀ. ರೀ.. 😀😀 ಗಂಡ: ಏನೇ ಅದು.. 😃😃 ಹೆಂಡತಿ: ಹಿಂದ್ಗಡೆ ಸೀಟ್ ನವನು ನನ್ನ ಕಾಲ್ ಮೇಲೆ ಕಾಲ್ ಹಾಕ್ತಾ ಇದ್ದಾನೆ... ಗಂಡ: ಹಿಂದೆ ತಿರುಗಿ ನಿನ್ನ ಮುಖ ತೋರಿಸು.. ಕಾಲ್ ಹಾಕುವುದನ್ನು ಬಿಡ್ತಾನೆ.😄😜😜😜😜😜


ಕುಡಿಯೋದು ಬಿಡೋ ತಿಮ್ಮ ದಿನಾ ಸ್ವಲ್ಪ ಸ್ವಲ್ಪನೇ ಅಮ್ಮ ಜಾಸ್ತಿಯಾಗಿದೆ ನಿನ್ನ ಕೆಮ್ಮ ಕಾನ್ಸರ್ ಆಗಿಲ್ಲ ಬಿಡಮ್ಮ ಮೊನ್ನೆ ತೀರಿ ಹೋದ ತಿಮ್ಮ ಈಗ ಒಬಂಟಿ ಅವನಮ್ಮ 😊😊😊😊😊😊😊😊😊

ನಮ್ಮೆದುರಿನ ಎಲ್ಲವನ್ನೂ ತುಲನೆ ಮಾಡುವುದು ನಮ್ಮದೇ ಮನಸ್ಸು, ನಮ್ಮ ಮನಸ್ಥಿತಿ ಹೇಗಿರುತ್ತೊ..? ಹಾಗೆ ವಸ್ತುಸ್ಥಿತಿ ಕಾಣುತ್ತಿರುತ್ತದೆ. ಇದು ವಿಚಿತ್ರವಾದರೂ ಸತ್ಯ..!!!💯✔🔥🔥


Me: I love u 💙 ಹುಡ್ಗಿ : ಪ್ರಿನ್ಸಿಪಾಲ್ ಗೆ ಹೆಳ್ತೆನೇ Me:ಹೆಳ್ಕೊ ಹೋಗೆ ಹಾಗೆ ಪ್ರಿನ್ಸಿಪಾಲ್ ಮಗಳ್ನು ಕೇಳ್ದೆ ಅಂತ ಹೇಳು 😜😜🤘 ✌Kannada short love story, kannada sad heart tuching storykannada-short-love-sad-heart-touching-story


ಬಂದಾನೊ ಬಂದಾನೊ ಸಾಹುಕಾರ ಪ್ರೀತಿಲೂ ನೋವಲ್ಲೂ ಪಾಲುದಾರ ಬಂದಾನೊ ಬಂದಾನೊ ಸಾಹುಕಾರ ಕನಸಲ್ಲೂ ಕೈಹಿಡಿಯೋ ಸೂತ್ರಧಾರ ಎಲ್ಲಾ ಸಹಿಸಿ ನಗುವ ಜಾದೂಗಾರ ಮನಸು ಮನಸನ್ನ ಹೊಲಿಯೋ ಸೂಜಿದಾರ
ಸಾಹುಕಾರ... ಸಾಹುಕಾರ.... ಸಾಹುಕಾರ.... ಸಾಹುಕಾರ.... ತಾಯಿ ತಂದೆಗೆ ಎರಗೋ ಸ್ನೇಹವೆಂದರೆ ಕರಗೋ ಮಗುವ ಮನಸಿನ ದೊರೆಯಿವ ರೆಪ್ಪೆಗೂನು ತಿಳಿಯದಂತೆ ಕಣ್ಣ ನೀರು ಒರೆಸುತಾನೆ ದೈವ ಮೆಚ್ಚುವ ಮಾನವ ನಂಬಿದ ಜೀವಕೆ ಧೈರ್ಯವ ತುಂಬುತ ಸಹನೆಯ ಲಾಂಛನ ಹೊಂದಿರೋ ಜೀವ ನೀ ಗುಣವ ಹಂಚೋ ಸಾಹುಕಾರ ನೀ ಹೃದಯ ಕಾಯೋ ಬೇಹುಗಾರ ಸಾಹುಕಾರ ಆ.... ಸಾಹುಕಾರ ಆ...


ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು.
ಹೀಗೆ ಕಾಲಚಕ್ರ ಉರುಳುತಿತ್ತು.ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ‌ಬಳಿ "ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು" ಕೇಳಿದಾಗ,ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಪಡದೆ,ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು.
ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್ ಕೊಡಿಸಿದ್ದೂ ಆಯ್ತು. ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿಧ್ಯಾಬ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು.ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ರಂಪಾಟ ಮಾಡಿದ.ಆ ತಾಯಿ ಮಗನಲ್ಲಿ ಯಾಕೆ ಏನಾಯಿತು ಅಂತ ಕೇಳುವಾಗ "ಅಮ್ಮಾ ನೀನಿನ್ನು ನನ್ನ ಶಾಲೆಗೆ ಬರಕೂಡದು.ನನ್ನ ಸಹಪಾಠಿ ವಿಧಾರ್ಥಿಗಳೆಲ್ಲಾ ನಿನ್ನ ಒಕ್ಕಣ್ಣು ನೋಡಿ ತಮಾಷೆ ಮಾಡುತ್ತಾರೆ" ಎಂದು ಹೇಳಿಬಿಟ್ಟ.
ತಾಯಿಗೆ ಮನಸ್ಸೊಳಗೆ ಅತೀವ ನೋವಾದರೂ ತನ್ನ ಮಗುವಿಗೆ ಮುಜುಗರ ಆಗಬಾರದೆಂಬ ಕಾರಣಕ್ಕೆ ಇನ್ನು ಶಾಲೆಗೆ ಬರಲಾರೆ ಎಂದು ಸಮಾದಾನಿಸಿದಳು. ಮಗು ಬೆಳೆದು ಕಾಲೇಜ್ ಸೇರಿದ.ಈಗ ತನಗೆ ಬೈಕ್ ಬೇಕೆಂದು ಹಠ ಮಾಡತೊಡಗಿದ.ಕೈಯಲ್ಲಿ ನಯಪೈಸೆ ಇಲ್ಲದ ಆ ತಾಯಿ ತನ್ನ ಕತ್ತಿನಲ್ಲಿದ್ದ ಸರವನ್ನೂ ಮಾರಿ ಮಗನಿಗೊಂದು ಬೈಕ್ ತೆಗೆದು ಕೊಟ್ಟಳು.
ಮಗ ಕಾಲೇಜ್ ಮುಗಿಸಿ ಒಂದು ‌ಕಂಪನಿಯಲ್ಲಿ ಕೆಲಸಕ್ಕೆ ಸೇರಿದ.ಒಳ್ಳೆಯ ಸಂಬಳ ಕೂಡ ಬರುತಿತ್ತು.ಇನ್ನು ತನ್ನ ಮಗನಿಗೆ ಮದುವೆ ಮಾಡಿಸಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯಬೇಕೆಂದು ಕೊಂಡಳು.ಅದೇ ರಾತ್ರಿ ಮನೆಗೆ ಬಂದ ಮಗನೊಡನೆ ಈ ವಿಚಾರ ಮಾತಾಡಿದಳು.
ಆಗ ಮಗ ತಾನು ತನ್ನ ಕಂಪನಿಯಲ್ಲೆ ಕೆಲಸ ಮಾಡುವ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಬಿಟ್ಟ.ಸರಿ ವಯಸ್ಸಿಗೆ ಬಂದ ಮಗನಿಗೆ ಎದುರು ಮಾತಾಡಿ ಮನಸ್ಸು ನೋಯಿಸುವುದು ಬೇಡವೆಂ


ಮಗುವಾದ ಬೀರಬಲ ಬೀರಬಲನು ದಿಲ್ಲಿಯ ಚಕ್ರವರ್ತಿ ಅಕ್ಬರನ ಮಂತ್ರಿ.
ಒಂದು ದಿನ ಅಕ್ಬರನು ಆಸ್ಥಾನಕ್ಕೆ ಬಂದಾಗ ಬೀರಬಲ ಇನ್ನೂ ಬಂದಿರಲಿಲ್ಲ. “ಬೀರಬಲನನ್ನು ಕರೆದು ತನ್ನಿ” ಎಂದು ಅಕ್ಬರ ಭಟರಿಗೆ ಆಜ್ಞಾಪಿಸಿದ.
ಬೀರಬಲನಲ್ಲಿಗೆ ಹೋದ ಭಟರು ಹಿಂತಿರುಗಿ ಬಂದು “ಬರ್‍ತೀನಿ ಎಂದರು ಮಹಾಪ್ರಭೂ” ಎಂದು ಬಿನ್ನವಿಸಿಕೊಂಡರು. ಒಂದು ಗಂಟೆ ಕಳೆಯಿತು. ಆದರೂ ಬೀರಬಲ ಬರಲಿಲ್ಲ. ಅಕ್ಬರ ಪುನಃ ಹೇಳಿಕಳುಹಿಸಿದ. ಮತ್ತೆ ಒಂದು ಗಂಟೆ ಕಳೆಯಿತು.
ಬೀರಬಲನ ಸುಳಿವೇ ಇಲ್ಲ. ಅಕ್ಬರ ಸಿಟ್ಟಿಗೆದ್ದು ಮತ್ತೆ ಭಟರನ್ನು ಕಳಿಸ ಬೇಕೆಂದಿರುವಾಗ ಬೀರಬಲನ ಆಗಮನ ಆಯಿತು.
“ಯಾಕಿಷ್ಟು ತಡಮಾಡಿದೆ ಬೀರಬಲ?” ಎಂದು ಅಕ್ಬರ ಕೋಪದಿಂದಲೇ ಕೇಳಿದ.
“ನನ್ನ ಮಗು ಅಳ್ತಿತ್ತು, ಅದನ್ನು ಸಮಾಧಾನಪಡಿಸಿ ಬರೋಕೆ ಇಷ್ಟು ಹೊತ್ತಾಯ್ತು ಪ್ರಭು” ಎಂದು ನುಡಿದ ಬೀರಬಲ.
“ಮಗುವನ್ನು ಸಮಾಧಾನಪಡಿಸೋದೊಂದು ದೊಡ್ಡ ಕೆಲಸವೇ?” “ಹೌದು ಮಹಾ ಪ್ರಭೂ” “ನಾನಾಗಿದ್ದರೆ ಮಗುವನ್ನು ಒಂದು ಕ್ಷಣದಲ್ಲಿ ಸಮಾಧಾನ ಪಡಿಸ್ತಿದ್ದೆ. ಬೇಕಾದರೆ ತೋರಿಸಲೇನು? ಬೀರಬಲ! ನೀನು ಮಗುವಿನಂತೆ ಅಭಿನಯಿಸು. ನಾನು ತಂದೆಯಂತೆ ನಟಿಸ್ತೇನೆ” ಎಂದ ಅಕ್ಬರ.
ತಕ್ಷಣ ಬೀರಬಲ ಉರುಳಾಡಿ ಅಳತೊಡಗಿದ.
“ಯಾಕೆ ಮಗು ಅಳ್ತಿದ್ದೀ? ನಿನಗೇನು ಬೇಕು?” ಎಂದು ಕೇಳಿದ ಅಕ್ಬರ.
“ನನಗೆ ಕಬ್ಬು ಬೇಕು ಅಪ್ಪ.” ಅಕ್ಬರ ಕಬ್ಬು ತರಿಸಿದ. ಆದರೆ ಬೀರಬಲನ ಅಳು ನಿಲ್ಲಲಿಲ್ಲ.
“ಕಬ್ಬಿನ ಸಿಪ್ಪೆ ತೆಗೆದುಕೊಡು ಅಪ್ಪ.”
ಭಟರಿಗೆ ಅಜ್ಞೆ ಮಾಡಿ ಕಬ್ಬಿನ ಸಿಪ್ಪೆ ತೆಗೆಸಿದ ಅಕ್ಬರ.
“ಇನ್ನಾದರೂ ಸುಮ್ಮನಿರು ಮಗು” ಎಂದ.
“ಊಹೂ ನನಗೆ ಕಬ್ಬನ್ನು ಹೋಳು ಮಾಡಿಕೊಡು ಅಪ್ಪ.”
“ಆಗಲಿ ಅದಕ್ಕೇನು?”
ಅಕ್ಬರನ ಆಜ್ಞೆಯಂತೆ ಭಟರು ಕಬ್ಬನ್ನು ತುಂಡು ಮಾಡಿ ಕೊಟ್ಟರು. ಬೀರಬಲ ಅದನ್ನು ತಿನ್ನುತ್ತ ಮತ್ತೆ ಅಳತೊಡಗಿದ.
ಅಕ್ಬರನಿಗೆ ಸಿಟ್ಟು ಬಂದು “ಮತ್ಯಾಕೆ ಅಳ್ತಿಯೋ ಮಗನೇ?” ಎಂದು ಕೂಗಿದ.
“ತುಂಡು ಮಾಡಿದ ಕಬ್ಬುನ್ನು ಮತ್ತೆ ಕೂಡಿಸು ಅಪ್ಪ.”
“ತುಂಡು ಮಾಡಿದ ಮೇಲೆ ಮತ್ತೆ ಒಂದು ಮಾಡೋಕೆ ಸಾಧ್ಯವೇ? ನಿನಗೆ ಬಿದ್ಧಿ ಇಲ್ವೇನು?”
“ನೀನು ಒಂದು ಮಾಡಿದಿದ್ದರೆ ನಾನು ಅಳೋದು ನಿಲ್ಲಿಸೋದಿಲ್ಲ!” ಎಂದು ಬೀರಬಲ.
ಅಕ್ಬರನಿಗೆ ತುಂಬಾ ಕೋಪ ಬಂದು ಬೀರಬಲನ ಕೆನ್ನೆಗೆ ಬಲವಾಗಿ ಹೊಡೆದ. ಬೀರಬಲನ ಅಳು ಮತ್ತೂ ಜಾಸ್ತಿ ಆಯಿತು. �

🐊🐊🐊🐊🐊🐊 ಮೂರ್ಖ ಮೊಸಳೆ
– ಡಾ| ಅನುಪಮ ನಿರಂಜನ
ಒಂದು ನದಿಯಲ್ಲಿ ಒಂದು ಮೊಸಳೆಯಿತ್ತು. ಅದು ಮುದಿಯಾಗಿತ್ತು. ಪ್ರಾಣಿಗಳನ್ನು ಬೇಟೆ ಆಡಿ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಅದು ನರಿಯನ್ನು ಕರೆದು, “ನರಿರಾಯ, ನೀನು ಇನ್ನು ಮೇಲೆ ನನ್ನ ಮಂತ್ರಿ. ನಿನ್ನ ಕೆಲಸವೇನೆಂದರೆ ನಂಗೆ ದಿನಕ್ಕೊಂದು ಪ್ರಾಣೀನ ಆಹಾರವಾಗಿ ತಂದುಕೊಡೋದು” ಎಂದಿತು. ಅಳಿದುಳಿದ ಮಾಂಸ ತನಗೆ ಸಿಗುವುದೆಂಬ ಆಶೆಯಿಂದ ನರಿ “ಆಗಲಿ” ಎಂದಿತು.
ನದೀತೀರದ ಮರಳಿನ ಮೇಲೆ ಮೊಸಳೆ ಬಿಸಲಿಗೆ ಮೈ ಕಾಯಿಸಿಕೊಳ್ಳುತ್ತಾ ಮಲಗಿತ್ತು. ನರಿ ಪ್ರಾಣಿಯನ್ನು ಹುಡುಕಿ ಕೊಂಡು ಕಾಡಿನೊಳಗೆ ಹೋಯಿತು. ಅದರ ಎದುರಿಗೆ ಮೊಲವೊಂದು ಸಿಕ್ಕಿದಾಗ ನರಿ, “ಮೊಲರಾಯ, ಮೊಸಳೆ ನಿನ್ನ ಹತ್ತಿರ ಮಾತಾಡಬೇಕಂತೆ. ಬಾ” ಎಂದು ಕರೆಯಿತು. ಇದರಲ್ಲೇನೋ ಮೋಸವಿದೆಯೆಂದು ತಿಳಿದ ಮೊಲ, “ಮೊಸಳೇನ ಕಂಡ್ರೆ ನಂಗೆ ಹೆದರಿಕೆಯಪ್ಪ! ನಾನು ಬರೋಲ್ಲ” ಎಂದು ದೂರದಿಂದಲೇ ಹೇಳಿತು.
ಮರುದಿನ ನರಿ ಒಂದು ಉಪಾಯ ಯೋಚಿಸಿತು. ಮೊಸಳೆಯನ್ನು ಮರವೊಂದರ ಕೆಳಗೆ ಮಲಗಿಸಿ ಅದರ ಮೇಲೆ ಕಾಡಿನ ಹೂಗಳನ್ನು ಹಾಕಿ. “ಮೊಲ ಬಂದಾಗ ನೀನು ಅಲುಗಾಡದೆ ಸತ್ತಹಾಗೆ ಮಲಕ್ಕೊಂಡಿರು. ಅದು ಹತ್ತಿರ ಬಂದಾಗ ಗಬ್ಬಕ್ಕನೆ ತಿನ್ನು” ಎಂದು ಬೋಧಿಸಿತು. ಮೊಸಳೆ ಸಂತೋಷದಿಂದ ಒಪ್ಪಿಕೊಂಡಿತು.
ನರಿ ಮೊಲದ ಬಳಿಗೆ ಹೋಗಿ, “ಮೊಲರಾಯಾ, ನನ್ನ ರಾಜ ಮೊಸಳೆ ಸತ್ತುಹೋಯ್ತು. ಈಗಲಾದರೂ ಅದನ್ನು ಬಂದು ನೋಡು” ಎಂದು ಕಣ್ಣೀರು ಸುರಿಸುತ್ತಾ ಹೇಳಿತು. ಮೊಲ ಅದನ್ನು ನಿಜವೆಂದು ನಂಬಿ, ನರಿಯ ಜೊತೆಗೆ ತುಸು ದೂರಬಂದು ದೂರದಿಂದಲೇ ಮರದ ಕೆಳಗೆ ಮಲಗಿದ್ದ ಮೊಸಳೆಯನ್ನು ದಿಟ್ಟಿಸಿತು. ಅನಂತರ ಕೇಳಿತು: “ನರಿರಾಯಾ, ನೀನು ಹೇಳೋದೆಲ್ಲ ಸರಿಯೇ! ಆದ್ರೆ ನಮ್ಮ ಪೂರ್ವಿಕರು ಹೇಳುತ್ತಿದ್ದರು, ಸತ್ತ ಮೊಸಳೆಗಳು ಬಾಲ ಅಲ್ಲಾಡಿಸ್ತಾ ಇರುತ್ತವೆ ಅಂತ. ಈ ಮೊಸಳೆ ಸುಮ್ಮನೆ ಮಲಕ್ಕೊಂಡಿದೆಯಲ್ಲಾ!”. ಮೊಲ ಅಷ್ಟು ಹೇಳಿದ್ದೆ ತಡ, ಮೊಸಳೆ ತನ್ನ ಬಾಲವನ್ನು ಎತ್ತಿ ಆಡಿಸಲಾರಂಭಿಸಿತು.
ನಿಜಸ್ಥಿತಿ ಗೊತ್ತಾದ ಮೊಲ ಕಾಡಿನೊಳಗೆ ಓಟಕಿತ್ತಿತು.
“ನಿನ್ನ ಮೂರ್ಖತನದಿಂದ ನನ್ನ ಶ್ರಮವೆಲ್ಲಾ ನೀರು ಪಾಲಾಯ್ತು” ಎಂದು ನರಿ ಮೊಸಳೆಯನ್ನು ಶಪಿಸಿತು. :